ಫೆ.೨೮ರ ಒಳಗೆ ಮಾತೃ ಭಾಷೆ ಬಳಕೆ ಮಾಡಿದಿದ್ರೆ ಮಸಿ ಬಳೆಯುವ ಎಚ್ಚರಿಕೆ


ಶೇ.೬೦ ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಕರವೇಯಿಂದ ವಾಹನದ ಮೂಲಕ ಜನಜಾಗೃತಿ ಜಾಥಾ.

ಹಾಸನ: ಸರಕಾರದ ಆದೇಶದಂತೆ ಕರ್ನಾಟಕದಲ್ಲಿ ಶೇಕಡ ೬೦ ರಷ್ಟು ಕನ್ನಡ ಬಳಕೆಯ ನಾಮಪಲಕ ಇರಬೇಕು. ಆದರೇ ಇದನ್ನು ಅನೇಕರು ಪಾಲಿಸುತ್ತಿಲ್ಲ. ಏನಾದರೂ ಫೆಬ್ರವರಿ ೨೮ರ ಒಳಗೆ ಮಾತೃ ಭಾಷೆ ಬಳಕೆ ಮಾಡದಿದ್ದರೇ ನಮ್ಮ ಸಂಘಟನೆಯಿಂದ ಅಂತ ಕಡೆ ಮಸಿ ಬಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಕರವೇ ಜಿಲ್ಲಾ ಉಪಾಧ್ಯಕ್ಷ ಸೀತಾರಾಮು ನಗರದಲ್ಲಿಂದು ಬೃಹತ್ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಎಚ್ಚರಿಕೆ ನೀಡಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು