ಎಂ ಪಿ ಟಿಕೆಟ್ ಶ್ರೇಯಸ್ ಪಟೇಲ್ ಫೈನಲ್...



ಕುತೂಹಲ ಕೆರಳಿಸಿರುವ ಹಾಸನ ಲೋಕಸಭಾ ಹಾಸನ  ಎಂ ಪಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೇಯಸ್ ಪಟೇಲ್ ಅವರ ಹೆಸರು ಫೈನಲ್ ಆಗಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದ ರೇವಣ್ಣನವರನ್ನು ಅತೀ ಹತ್ತಿರದ ಅಂತರದಲ್ಲಿ ಸೋತಿದ್ದರು.
 ಶ್ರೇಯಸ್ ಅವರು ಈಗ ಲೋಕಸಭೆಯಲ್ಲಿ ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣನವರನ್ನು ಎದುರಿಸುವ ಕುತೂಹಲವನ್ನು ಇಡೀ ರಾಜ್ಯ ಎದುರು‌ನೋಡುತ್ತಿದೆ‌.
ಅತ್ಯಂತ ಕುತೂಹಲಕಾರಿ ಕ್ಷೇತ್ರಗಳಲ್ಲಿ ಹಾಸನವೂ ಕೂಡ ಒಂದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು